2020-2021 ನೇ ಸಾಲಿನ 10 ದಿನಗಳ ಗೃಹ ಚಟುವಟಿಕೆಗಳ ಅಸ್ಸಿನಮೆಂಟ್ಗಳು ಮತ್ತು ಸೆತುಬಂದ ವಿವರಣೆ SHRI SHARADA GIRLS LOWER PRIMARY SCHOOL RAICHUR,,
2020-2021 ನೇ ಸಾಲಿನ 10ದಿನಗಳ ಗೃಹ ಕಾರ್ಯ ಚಟುವಟಿಕೆಗಳನ್ನು ಮಾಡಲಾಗಿದೆ,,5ನೇ 6ನೇ ಮತ್ತು 7ನೇ ತರಗತಿ ಕುರಿತು ,,ಕನ್ನಡ ಮತ್ತು ವಿಜ್ಞಾನ ವಿಷಯಗಳನ್ನು ಸ ವಿಸ್ತಾರವಾಗಿ ವಿವರಿಸಲಾಗಿದೆ, ಹಾಗು ಯೌಟುಬೆ ಅಂತರ್ಜಾಲದಲ್ಲಿ meghasale ಎಂಬ ವೀಡಿಯೊ ಮುಖಾಂತರ ತಿಳಿಯಲಾಯಿತು